*WELCOME 2024-25*

Friday, 3 June 2016

ಶಾಲಾ ಪ್ರವೇಶೋತ್ಸವ 
ನಮ್ಮ ಶಾಲಾ ಪ್ರವೇಶೋತ್ಸವವು ಬಹಳ ಸಂಭ್ರಮದಿಂದ  ನಡೆಯಿತು. ಹೊಸತಾಗಿ ಶಾಲೆಗೆ  ದಾಖಲಾದ ಮಕ್ಕಳನ್ನು ಹಳೆ ವಿದ್ಯಾರ್ಥಿಗಳು , ರಕ್ಷಕರು  ಹಾಗೂ ಅಧ್ಯಾಪಕರು ಸೇರಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.